ಅಮರಗುಂಡ

	ತುಮಕೂರು ಜಿಲ್ಲೆಯಲ್ಲಿ ತುಮಕೂರಿಗೆ 12 ಮೈ. ದೂರದಲ್ಲಿರುವ ಗುಬ್ಬಿ ಎಂಬ ಊರಿಗೆ ಹಿಂದೆ ಈ ಹೆಸರಿತ್ತು. ಗುಬ್ಬಿಯವನಾದ ಗುಬ್ಬಿಯ ಮಲ್ಲಣಾರ್ಯ ತನ್ನ ಭಾವ ಚಿಂತಾರತ್ನದಲ್ಲಿ ಆರಾಧ್ಯದೈವವಾದ ಅಮರಗುಂಡ ಮಲ್ಲಿಕಾರ್ಜುನನನ್ನು ಸ್ತುತಿಸಿದ್ದಾನೆ. ಮಲ್ಲಣಾರ್ಯ ಎಸಗಿದ ಒಂದು ಪವಾಡದಿಂದ ಅಮರಗುಂಡಕ್ಕೆ ಗುಬ್ಬಿ ಎಂಬ ಹೆಸರು ಬಂದಿದೆ.    	 

(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ